Top
वार्तानां पूर्वावलोकनम्

मैसूर नगरस्य संस्कृतसप्ताहवर्ता
🌸 संस्कृतभारती मैसूरु 🌸

हरि ॐ। आत्मीयाः संस्कृतबान्धवाः यथा प्रतिवर्षं आदेशे संस्कृतसप्ताहः आचरामः तथा अस्मिन् वर्षेपि आभारते मैसूरेपिच २३ दिनाङ्कतः २९ पर्यन्तं संस्कृतभारती कार्यालये प्रतिदिनं उपन्यासमालिका कार्यक्रमः सायं ०५:००तः ०६:०० पर्यन्तं भवति। आगच्छन्तु।

विषेशः-२४ दिनाङ्के कार्यालयस्य वार्षिकोत्यवः भवति। तस्मिन् संस्कृतभारती संस्थापकेषु अन्यतमः श्री जनार्दन हेगडेवर्यः विद्वान् श्रीनिवासाचार्यः च भविष्यतः। अतः सर्वेपि समये आगत्य सदुपयोगं स्वीकुर्वन्तु इति प्रार्थयामि।

🌸 ಸಂಸ್ಕೃತಭಾರತೀ ಮೈಸೂರು 🌸

ಹರಿ ಓಂ. ಆತ್ಮೀಯ ಸಂಸ್ಕೃತಬಾಂಧವರೆ ಶ್ರಾವಣಪೂರ್ಣಿಮೆಯ ಪ್ರಾಕ್ ೩ ದಿನಗಳು ಮತ್ತು ನಂತರದ ೩ ದಿನಗಳು ಭಾರತದೆಲ್ಲೆಡೆ ಸಂಸ್ಕೃತಸಪ್ತಾಹ ಆಚರಿಸಲಾಗುತ್ತದೆ. ಹಾಗೆಯೇ ಮೈಸೂರು ನಗರದಲ್ಲಿಯೂ ಕೂಡ ದಿನಾಂಕ ೨೩ ರಿಂದ ೨೯ ವರೆಗೆ ಸಂಸ್ಕೃತಭಾರತೀ ಕಾರ್ಯಾಲಯದಲ್ಲಿ ಪ್ರತಿದಿನ ಸಂಜೆ ೦೫ ರಿಂದ ೦೬ರವರೆಗೆ "ಸಂಸ್ಕೃತಉಪನ್ಯಾಸಮಾಲಾ" ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಸ್ಕೃತಾಭಿಮಾನಿಗಳೆಲ್ಲ ಈ ಕಾರ್ಯಕ್ರಮದ ಪ್ರಯೋಜನ ಪಡೆದುಕೊಳ್ಳಬೇಕೆಂದು ವಿನಂತಿ.

ವಿಶೇಷ- ದಿನಾಂಕ ೨೪ ರಂದು ಸಂಸ್ಕೃತಭಾರತೀ ಕಾರ್ಯಾಲಯದ ವಾರ್ಷಿಕೋತ್ಸವ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸಂಸ್ಕೃತಭಾರತೀಯ ಆರಂಭಕಾಲೀನ ಕಾರ್ಯಕರ್ತರೂ ಸಂಸ್ಥಾಪಕರಲ್ಲೊಬ್ಬರಾದ ಶ್ರೀ ಜನಾರ್ದನ ಹೆಗಡೆ ನಮ್ಮ ಜೊತೆ ಇರಲಿದ್ದಾರೆ. ಸರ್ವರೂ ಸದುಪಯೋಗ ಪಡೆದುಕೊಳ್ಳಬೇಕೆಂದು ವಿನಂತಿ.

ದಿನಾಂಕ ೨೩ ರಿಂದ ೨೯
ಸಮಯ-ಸಂಜೆ ೦೫ ರಿಂದ 06 ರ ವರೆಗೆ
ಸ್ಥಳ-ಸಂಸ್ಕೃತಭಾರತೀ ಮೈಸೂರು. ಈಶಾವಾಸ್ಯಮ್ #೨೮೧೯/೨೩. ೧ನೇ ಮುಖ್ಯ ರಸ್ತೆ (ಪಂಪಾಪತಿ ರಸ್ತೆ) ಜಯನಗರ ಮೈಸೂರು..


  • द्वारा स्थापितम् - दक्षिणकर्णाटक
  • |
  • 03-09-2018
  • |
नवीनतमवार्ताः
 ##संस्कृतसप्ताहप्रचाराभियानम् ३१ जुलैतः दि. ६ ऑगस्ट,  ##युरेका सायन्स क्लब तथा संस्कृतभारतीद्वारा छात्रवर्ग ,  ##आदिकवि-वाल्मीकि-जयन्ती-कार्यक्रमः,  ##महर्षी वाल्मीकी जयंती,  ##विश्वसम्मेलनम्,  ## कश्मीर की विद्वत्परम्परा संगोष्ठी कानपुर,  ##KNOW THE PATANJALI’S IDEAL!,  ##गुजरातविश्वविद्यालये सम्पन्ना “भविष्याय संस्कृतम्” इति राष्ट्रियसङ्गोष्ठी,  ##देहल्यां संस्कृतभारत्याः अन्ताराष्ट्रियकार्यालयस्य शिलान्यासः भूमिपूजनं च जातम्,  ##देहल्यां प्रान्तसंस्कृतसम्मेलनस्य सिद्धतायां संलग्नाः कार्यकर्तारः,