Latest Media & News
Preview Media & News
ಬಾಲಕೇಂದ್ರ-ಶಿಕ್ಷಕ-ಪ್ರಶಿಕ್ಷಣ-ವರ್ಗಃ
ಮಕ್ಕಳಿಗೆ ನಮ್ಮ ಭಾರತದ ಸಂಸ್ಕೃತಿ, ಸಂಸ್ಕಾರಗಳನ್ನು ಸಂಸ್ಕೃತ ಭಾಷೆಯ ಮೂಲಕ ಕಲಿಸುವ ಸಂಸ್ಕೃತ ಭಾರತಿಯ ಪ್ರಸಿದ್ಧ ಆಯಾಮವೇ " ಬಾಲಕೇಂದ್ರಮ್" . ಇಂತಹ ಬಾಲಕೇಂದ್ರವನ್ನು ಆರಂಭಿಸುವ ಆಸೆ ಇರುವವರಿಗೆ ಪ್ರಶಿಕ್ಷಣ ನೀಡುವ ಸಲುವಾಗಿ ಪ್ರತಿ ವರ್ಷದಂತೆ ಈ ವರ್ಷವು ಬಾಲಕೇಂದ್ರ ಶಿಕ್ಷಕ ಪ್ರಶಿಕ್ಷಣ ವರ್ಗವನ್ನು ಡಿಸಂಬರ್ 13, 14- 2025 ರಂದು ಆಯೋಜಿಸಲಾಗಿದೆ. ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿ ಇರುವ ಭಾಸ್ಕರ ಭವನದಲ್ಲಿ ಈ ವರ್ಗವು ನಡೆಯುತ್ತದೆ. ಶ್ಲೋಕಗಳು, ಸುಭಾಷಿತಗಳು, ಸಂಸ್ಕೃತ ಸಂಭಾಷಣೆ, ಸಂಸ್ಕೃತ ಗೀತೆಗಳು, ಕಥಾ, ಕ್ರೀಡಾ ಎಲ್ಲವನ್ನೂ ಮಕ್ಕಳಿಗೆ ಹೇಗೆ ಕಲಿಸಬೇಕೆಂದು ಈ ವರ್ಗದಲ್ಲಿ ತಿಳಿಸಿಕೊಡಲಾಗುತ್ತದೆ.
ಆಸಕ್ತರು ಸಂಪರ್ಕಿಸಿ
9620152774
8431402639.
- Post By : North Karnataka
- |
- 10-12-2025
- |













.jpeg)















