Latest Media & News
Preview Media & News

ಸಂಸ್ಕೃತದಿನೋತ್ಸವ
ಧಾರವಾಡದಲ್ಲಿ ದಿನಾಂಕ ೨೯-೦೮-೨೦೧೮ರಂದು ಸಂಸ್ಕೃತಭಾರತೀ ವತಿಯಿಂದ ಧಾರವಾಡ ಕಾರ್ಯಕರ್ತರು ಧಾರವಾಡದ ಕಾಮನಕಟ್ಟಿಯಲ್ಲಿ ಇಂದು ಸಂಸ್ಕೃತದಿನೋತ್ಸವ ಆಚರಿಸಿದರು. ಶ್ರಿ ವೆಂಕಟೇಶ.ಕುಲಕರಣಿ ಹಾಗೂ ಶ್ರೀ.ರವಿ.ಮಮದಾಪೂರ ಕಾರ್ಯಕ್ರಮ ಸಂಘಟಿಸಿದ್ದರು.
ಸತೀಶ.ಮೂರೂರು ಸಂಸ್ಕೃತಭಾಷಾ ವಿಶೇಷತೆಗಳ ಬಗ್ಗೆ ಮಾತನಾಡಿದರು. ಮಕ್ಕಳು ಗುರ್ವಾಷ್ಟಕಸುಭಾಷಿತಗೀತೆಗಳು ಹೀಗೆ ಹಲವು ಕಾರ್ಯಕ್ರಮಗಳನ್ನು ನೀಡಿದರು. ಶ್ರೀಮತಿ ಮಂಜುಳಾ ಸಿದ್ಧಾಂತಿ ಗೀತೆ ಪ್ರಸ್ತುತಪಡಿಸಿದರು..
- Post By : North Karnataka
- |
- 21-10-2018
- |