Top
Samskrita Bharati - South Karnataka
संस्कृतभारती - दक्षिणकर्णाटक
Latest Media & News
Preview Media & News

।। सरलसंस्कृतपरीक्षा योजना ।। ಸರಳ ಸಂಸ್ಕೃತ ಪರೀಕ್ಷಾ ಯೋಜನೆ
https //forms.gle/6vfY6LRK2Hgz81Qt8

ವಿವರ - Guidelines
* ಸರಳಾ ಸುಗಮಾ ಸರಸಾ ಸುಖದಾ ಎಂದು ನಾಲ್ಕು ಹಂತಗಳು.
* ನಾಲ್ಕನೇ ತರಗತಿಗೆ ಮೇಲ್ಪಟ್ಟವರು (ಹಿರಿಯರೂ ಕೂಡ) ಈ ಪರೀಕ್ಷೆ ತೆಗೆದುಕೊಳ್ಳಲು ಅರ್ಹರು.
* ಆನ್ ಲೈನ್ ಮಾಧ್ಯಮದ ಮೂಲಕವೂ ಈ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದಾಗಿದೆ.
* ವಾರಕ್ಕೆ ಒಂದು ದಿನ ಒಂದೂವರೆ ಘಂಟೆಯ ಪಾಠ - ಆನ್‌ಲೈನ್ ಮೂಲಕ.(ಸರಲಾ ಹಂತಕ್ಕೆ ಮಾತ್ರ)
* ಪರೀಕ್ಷೆ ಫೆಬ್ರುವರಿ ತಿಂಗಳಲ್ಲಿ ನಡೆಯುವುದು - (ಆನ್‌ಲೈನ್ ಮೂಲಕವೇ)
* ಪ್ರಮಾಣಪತ್ರದ ಸಾಪ್ಟಕಾಫಿ ಈ-ಮೈಲ್ ಮೂಲಕ ಕಳುಹಿಸಲಾಗುವುದು (ಹಾರ್ಡ್ ಕಾಫಿ ಕಳುಹಿಸಲಾಗುವುದಿಲ್ಲ).
* ಸುಗಮಾ ಸರಸಾ ಹಾಗೂ ಸುಖದಾ ಪರೀಕ್ಷೆಗಳಿಗೆ ಹೆಸರು ನೊಂದಾಯಿಸಿಕೊಳ್ಳಬಯಸುವವರು ಹಿಂದಿನ ಪರೀಕ್ಷೆಯ ಪ್ರಮಾಣಪತ್ರವನ್ನು ಅಪ್ ಲೋಡ್ ಮಾಡಬೇಕು.ಈ ಪರೀಕ್ಷೆಗಳಿಗೆ ಪಾಠ ಮಾಡುವ ವ್ಯವಸ್ಥೆ ಇರುವುದಿಲ್ಲ.
* ಶುಲ್ಕ ರೂ. 120/-. ಪುಸ್ತಕವನ್ನು ರಿಜಿಸ್ಟರ್ ಅಂಚೆಯ ಮೂಲಕ ಕಳುಹಿಸಿಕೊಡಲಾಗುವುದು.
ಹಣ ಸಂದಾಯಕ್ಕೆ ಬ್ಯಾಂಕ್ ವಿವರ -
Name Samskrita Bharati
Corporation bank Girinagar Branch Bengaluru - 560085
Account No 520141000016787
IFSC Code CORP0000746
* ಹಣ ಸಂದಾಯ ಮಾಡಿದ ನಂತರ ಹಣ ಸಂದಾಯದ ವಿವರವನ್ನು ತಪ್ಪಿಲ್ಲದೇ ನಮೂದಿಸಿ ಇದರ ಜೊತೆಗಿರುವ ಆವೇದನ ಪತ್ರ ತುಂಬಿ ಕಳುಹಿಸಬೇಕು.
* There will be four levels namely Sarala Sugama Sarasa and Sukhada
* Anybody older than 10 years (including elders) can take these classes
* One and half hour of online class will be conducted once in a week
* Online exams will be conducted in the month of February
* Soft copy of the certificates will be sent to your email (no hard copies will be sent)
* One who wishes to enroll directly for Sugama Sarasa and Sukhada have to upload previous exam s certificate
* Course fees Rs. 120/-. has to be paid online to the account give above
* One needs to upload a screen shot of the payment acknowledgement and Transaction ID along with this form
* Books will be sent to your postal address in register post.


  • Post By : South Karnataka
  • |
  • 18-08-2020
  • |