Top
Samskrita Bharati - South Karnataka
संस्कृतभारती - दक्षिणकर्णाटक
Latest Media & News
Preview Media & News

बैंगलूरु नगरस्य येडियूर् बालकेन्दे संस्कृतदिनोत्सवः
बैंगलूरु नगरस्य येडियूर् बालकेन्दे संस्कृतदिनोत्सवः आगस्ट मासस्य 26 दिनाङके `प्रभात कला तपोवने ससन्तोषं आचरितं। न्यायवादिनी समाजसेविका डाॅ. श्रीमती. प्रियदर्शिनी ऐय्यर् अध्यक्ष पदं अलङ्कृतवती। अतिथि रूपेण त्यागराजनगर संयोजकः श्री बल्लिकमहोदयः उपस्थितः। बालकेन्द्रस्य बालैः विविधाः सांस्कृतिक कार्यक्रमाः प्रदर्शिताः। विशेषतया keyboard तथा वेणुवादनं अपि च प्रदर्शितः। 40 अधिक बालाः बालकेन्द्रे पठन्ति। श्रीमती अनुषा श्रीमती स्वप्ना(Swapna) श्रीमती भाग्यश्रीः च बालकेन्द्रे शिक्षिके उपस्थिताः। पोषकाः अपि च उपस्थिताः आसन्। कार्यक्रमस्य अन्ते मधुर वितरणं अपि आसीत् ।

ಬೆಂಗಳೂರು :ಬೆಂಗಳೂರು ನಗರದ ಯಡಿಯೂರು ಬಾಲಕೇಂದ್ರದ ಸಂಸ್ಕೃತ ದಿನಾಚರಣೆಯು ಆ. 26ನೇ ದಿನಾಂಕದಂದು ಪ್ರಭಾತ್ ಕಲಾ ತಪೋವನ ದಲ್ಲಿ ಸಂತೋಷದಿಂದ ಆಚರಿಸಲ್ಪಟ್ಟಿತು. ನ್ಯಾಯವಾದಿನಿ ಸಮಾಜ ಸೇವಕಿ ಡಾ. ಪ್ರಿಯದರ್ಶಿನಿ ಅಯ್ಯರ್ ಅಧ್ಯಕ್ಷ ಪದವನ್ನು ಅಲಂಕರಿಸಿದ್ದರು. ಅತಿಥಿಯಾಗಿ ತ್ಯಾಗರಾಜ ನಗರದ ಸಂಯೋಜಕ ಶ್ರೀ ಬಾಲಿಕ್ ಉಪಸ್ಥಿತರಿದ್ದರು. ಬಾಲಕೇಂದ್ರದ ಪುಟಾಣಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಪ್ರದರ್ಶಿಸಲ್ಪಟ್ಟವು. ವಿಶೇಷವಾಗಿ ಕೀಬೋರ್ಡ್ ಮತ್ತು ಕೊಳಲುವಾದನದಿಂದ ಸಂಸ್ಕೃತ ಗೀತೆಯು ನುಡಿಸಲ್ಪಟ್ಟಿತು. ಸುಮಾರು 40 ಕ್ಕಿಂತ ಅಧಿಕ ಮಕ್ಕಳು ಬಾಲಕೇಂದ್ರಕ್ಕೆ ಆಗಮಿಸುತ್ತಿದ್ದಾರೆ. ಕಾರ್ಯಕ್ರಮದಲ್ಲಿ ಬಾಲಕೇಂದ್ರ ಶಿಕ್ಷಕಿಯರಾದ ಶ್ರೀಮತಿ ಅನುಷಾ ಶ್ರೀಮತಿ ಸ್ವಪ್ನ ಶ್ರೀಮತಿ ಭಾಗ್ಯಶ್ರೀ ಉಪಸ್ಥಿತರಿದ್ದರು. ಪೋಷಕರು ಕೂಡ ಉಪಸ್ಥಿತರಿದ್ದರು. ಸಿಹಿತಿಂಡಿ ವಿತರಣೆಯೊಂದಿಗೆ ಕಾರ್ಯಕ್ರಮವು ಸಮಾಪನಗೊಂಡಿತು..


  • Post By : South Karnataka
  • |
  • 21-10-2018
  • |