Latest Media & News
Preview Media & News

ಚಿಕ್ಕಮಗಳೂರು : ಸಂಸ್ಕೃತ ಕಲಿಕಾ ತರಗತಿಗಳು # 3ನೇ ವಾರ
ಉತ್ತಿಷ್ಠ ಭಾರತ ಚಿಕ್ಕಮಗಳೂರು ಸಂಸ್ಕೃತ ಭಾರತೀ ಚಿಕ್ಕಮಗಳೂರು ಸಂಯುಕ್ತತಾಶ್ರಯದಲ್ಲಿ
ಸಂಸ್ಕೃತ ಕಲಿಕಾ ತರಗತಿಗಳು
ಪ್ರತಿ ಭಾನುವಾರ 3 ರಿಂದ 5 ರ ವರಗೆ
ಸ್ಧಳ: ಸಾಧನ್ಯ ಅಕಾಡಮಿಐ ಜಿ ರಸ್ತೆ ಚಿಕ್ಕಮಗಳೂರು
ಪುರಾತನ ಭಾಷೆಯನ್ನು ಕಲಿಯುವ ಸುವರ್ಣ ಅವಕಾಶ.
ನೀವು ಬನ್ನಿ ನಿಮ್ಮ ಸ್ನೇಹಿತರನ್ನು ಕರೆತನ್ನಿ.
ನೋಂದಣಿಗಾಗಿ : ನಾಗರಾಜ್ - 9448554806 ಪ್ರವೀಣ 8197190070
ವಿಸೂ- ಕೇವಲ 25 ಕಲಿಕಾ ಆಸಕ್ತರಿಗೆ ಮಾತ್ರ ಅವಕಾಶ
# ಉತ್ತಿಷ್ಠ_ಭಾರತ
# ಸಂಸ್ಕೃತ_ಭಾರತೀ
# ಸಾಧನ್ಯ_ಅಕಾಡಮಿ
# ವದತುಸಂಸ್ಕೃತಮ್ ಜಯತು_ಭಾರತಮ್.
- Post By : South Karnataka
- |
- 21-10-2018
- |