Latest Media & News
Preview Media & News
ಜನವರಿಯಲ್ಲಿ ಬೆಳಗಾವಿಯಲ್ಲೊಂದು ಸಂಸ್ಕೃತ ಹಬ್ಬ- ಪ್ರಾಂತೀಯ ಸಮ್ಮೇಳನ
ಸಂಸ್ಕೃತ ಭಾರತೀ ಪ್ರತಿ ಮೂರು ವರ್ಷಕೊಮ್ಮೆ ಪ್ರಾಂತ ಸಮ್ಮೇಳನವನ್ನು ಆಯೋಜಿಸುತ್ತದೆ. ಕರ್ಣಾಟಕಮ್ ಉತ್ತರಮ್ ಪ್ರಾಂತದ ಈ ಬಾರಿಯ ಪ್ರಾಂತ ಸಮ್ಮೇಳನವನ್ನು ಬೆಳಗಾವಿಯ ಮರಾಠ ಮಂದಿರದಲ್ಲಿ ಜನವರಿ 11-12,2024 ರಂದು ಆಯೋಜಿಸಲಾಗಿದೆ.
ಸಂಸ್ಕೃತ ಗೃಹ ಸದಸ್ಯರು, ಸಂಸ್ಕೃತ ಶಿಕ್ಷಕರು, ಸಂಸ್ಕೃತ ವಿದ್ವಾಂಸರು, ಸಂಸ್ಕೃತ ವಸ್ತು ಪ್ರದರ್ಶನಿ, ವಿಜ್ಞಾನ ಪ್ರದರ್ಶನಿ, ಸಂಸ್ಕೃತದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು, ಶೋಭಾಯಾತ್ರೆ, ಸಂಸ್ಕೃತ ವಿಚಾರಗೋಷ್ಠಿ , ಸಂಸ್ಕೃತ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಎಲ್ಲವೂ ಒಂದೇ ಸ್ಥಳದಲ್ಲಿ.
ಸಂಪೂರ್ಣ ಸಂಸ್ಕೃತಮಯ ವಾತಾವರಣ.
ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ -0836-2004829,9481486255.
- Post By : North Karnataka
- |
- 29-12-2024
- |













.jpeg)















