Latest Media & News
Preview Media & News
ಗೇಹೇ ಗೇಹೇ ಗೀತಾ
ಮನೆ ಮನೆಗಳಲ್ಲಿ ಭಗವದ್ಗೀತೆಯನ್ನು ಓದುವ ಮೂಲಕ ಸಂಸ್ಕೃತಕ್ಕಾಗಿ ಸಮಾಜಕ್ಕಾಗಿ ಧನಾರ್ಪಣೆ ಮಾಡುವ ಸದುದ್ದೇಶದಿಂದ ಶ್ಲೋಕ ಪಾಠನ ಕೇಂದ್ರದ ಮೂಲಕ ಗೀತಾ ಜಯಂತಿಯ ಸಲುವಾಗಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮ. ಡಿಸೆಂಬರ್ 1 ರಿಂದ 18 , 2025 ರ ವರೆಗೂ ಪ್ರತಿ ದಿನ ಒಂದು ಅಧ್ಯಾಯವನ್ನು ಪಾರಾಯಣ ಮಾಡಿ, ಪ್ರತಿಯೊಂದು ಅಧ್ಯಾಯಕ್ಕೆ 18 ರುಪಾಯಿಗಳಂತೆ ಸಂಸ್ಕೃತ ಸಂವರ್ಧನೆಗಾಗಿ ಅರ್ಪಣೆ ಮಾಡುವುದು ಇದರ ಉದ್ದೇಶ. ಓದುಗರಿಗೆ ಸಹಾಯಕವಾಗುವಂತೆ ಪ್ರತಿ ದಿನ ಸಂಜೆ ಆನ್‌ಲೈನ್ ಮೂಲಕ ಕೂಡ ಭಗವದ್ಗೀತೆಯ ಪಠಣ ನಡೆಯುತ್ತಿದೆ..
- Post By : North Karnataka
- |
- 10-12-2025
- |













.jpeg)















