ಶಿರಸಿಯಲ್ಲಿ ಪ್ರಾಂತಸಮೀಕ್ಷಾಯೋಜನಾಗೋಷ್ಠಿ
ಈ ವರ್ಷದ ಪ್ರಾಂತಸಮೀಕ್ಷಾಯೋಜನಾಗೋಷ್ಠಿಯನ್ನು ಶಿರಸಿಯ ಲಿಂಗದಕೋಣ ಕಲ್ಯಾಣ ಮಂಟಪದಲ್ಲಿ ಮಾರ್ಚ್ ತಿಂಗಳ 22-23, 2025 ರಂದು ಆಯೋಜಿಸಲಾಗಿದೆ. ಗೋಷ್ಠಿಯ ಪ್ರಥಮ ದಿನದಂದು ಅಖಿಲ ಭಾರತೀಯ ಉಪಾಧ್ಯಕ್ಷಾ ಶ್ರೀಮತಿ ಅಮಿತಾ ಭಗಿನೀ, ಕ್ಷೇತ್ರಸಂಘಟನಾಮಂತ್ರಿಃ ಶ್ರೀ ನಾಗರಾಜ್, ಪ್ರಾಂತಾಧ್ಯಕ್ಷರು ಪ್ರೊ. ಜಿ. ಆರ್. ಅಂಬಲಿ, ಪ್ರಾಂತೋಪಾಧ್ಯಕ್ಷಃ ಶ್ರೀ ಚಂದ್ರಶೇಖರ್, ಪ್ರಾಂತಮಂತ್ರಿಃ ಶ್ರೀ ರಾಮ್ ಸಿಂಗ್ ರಾಜಪೂತ್, ಪ್ರಾಂತ ಸಹ ಮಂತ್ರಿಃ ಶ್ರೀ ಶ್ರೀಕಾಂತ್ ಕುಲ್ಕರ್ಣಿ, ಪ್ರಾಂತಸಂಘಟನಾ ಮಂತ್ರಿ ಶ್ರೀ ಲಕ್ಷ್ಮೀನಾರಾಯಣ, ಮಠಮಂದಿರ ಪ್ರಮುಖಃ ಶ್ರೀ ರಾಮಕೃಷ್ಣ ತದ್ದಲಸೆ, ವಿದ್ವತ್ ಪರಿಷತ್ ಪ್ರಮುಖಃ ಶ್ರೀ ವಿ. ಜಿ. ಹೆಗಡೆ, ಹಿರಿಯ ಕಾರ್ಯಕರ್ತರಾದ ಶ್ರೀ ನಾಗೇಂದ್ರ ಹಾಗು ಕರ್ಣಾಟಕ ಉತ್ತರ ಪ್ರಾಂತದ ಪ್ರಾಂತ ಗಣದ ಸದಸ್ಯರು ಉಪಸ್ಥಿತರಿದ್ದರು.
ಮೊದಲನೆ ದಿನದ ಗೋಷ್ಠಿಯಲ್ಲಿ ಪ್ರಾಂತ ಗಣದ ಸದಸ್ಯರು ಕಳೆದ ವರ್ಷದ ಕಾರ್ಯಗಳನ್ನು ಅವಲೋಕನ ಮಾಡಿ, ಮುಂಬರುವ ಕಾರ್ಯಗಳ ಆಮೂಲಾಗ್ರ ಚರ್ಚೆಯನ್ನು ಮಾಡಿದರು..
- Post By : North Karnataka
- |
- 23-03-2025
- |













.jpeg)















