Top
Samskrita Bharati - North Karnataka
संस्कृतभारती - उत्तरकर्णाटक
Latest Media & News
Preview Media & News

ಉತ್ತರ ಕರ್ನಾಟಕದ ಎಲ್ಲೆಡೆ ಗೀತಾ ಜಯಂತಿಯ ಆಚರಣೆ
ಭಗವಾನ್ ಶ್ರೀ ಕೃಷ್ಣನು ಅರ್ಜುನನಿಗೆ ಗೀತಾ ಬೋಧನೆ ಮಾಡಿದ ಶುಭ ಮಾರ್ಗಶೀರ್ಷ ಮಾಸದ ಶುಕ್ಲ ಏಕಾದಶಿಯಂದು ಗೀತಾ ಜಯಂತಿಯ ಆಚರಣೆಯನ್ನು ಸಂಸ್ಕೃತ ಭಾರತೀ ವತಿಯಿಂದ ಉತ್ತರ ಕರ್ನಾಟಕದ ಹಲವೆಡೆ ಆಚರಿಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವು ಸಹ ಅಂದೇ ಕಾರ್ಯಕರ್ತರು ಸಮಾಜಕ್ಕಾಗಿ ಸಂಸ್ಕೃತಕ್ಕಾಗಿ ಸಮರ್ಪಣೆಯನ್ನು ಮಾಡಿದರು. ಹುಬ್ಬಳ್ಳಿಯ ಸರಸ್ವತಿ ಭವನದಲ್ಲಿ ಸಮಾರಂಭವು ನೆರವೇರಿತು, ಅದರಂತೆ ಧಾರವಾಡ, ಬೆಳಗಾವಿ, ಹಾವೇರಿ, ರಾಣೆಬೆನ್ನೂರು, ಚಿಕ್ಕೋಡಿ, ವಿಜಯಪುರ, ಕ್ಯಾಸಲ್ ರಾಕ್ ಇತ್ಯಾದಿ ಸ್ಥಾನಗಳಲ್ಲಿ ಪ್ರತ್ಯೇಕ ಕಾರ್ಯಕ್ರಮಗಳು ಗೀತೆಯ ಸಾಮೂಹಿಕ ಪಠಣ, ರಸಪ್ರಶ್ನೆ ಮುಂತಾದ ವಿಶೇಷತೆಗಳಿಂದ ಕೂಡಿದ್ದವು..


  • Post By : North Karnataka
  • |
  • 12-12-2025
  • |