Latest Media & News
Preview Media & News
ಹುಬ್ಬಳ್ಳಿಯಲ್ಲಿ ಸಂಪೂರ್ಣ ಭಗವದ್ಗೀತೆಯ ಪಾರಾಯಣ
ಮನೆ ಮನೆಗಳಲ್ಲಿ ಭಗವದ್ಗೀತೆಯನ್ನು ಓದುವ ಮೂಲಕ ಸಂಸ್ಕೃತಕ್ಕಾಗಿ ಸಮಾಜಕ್ಕಾಗಿ ಧನಾರ್ಪಣೆ ಮಾಡುವ ಸದುದ್ದೇಶದಿಂದ ಶ್ಲೋಕ ಪಾಠನ ಕೇಂದ್ರದ ಮೂಲಕ ಗೀತಾ ಜಯಂತಿಯ ಸಲುವಾಗಿ ಡಿಸೆಂಬರ್ 1 ರಿಂದ 18 , 2025 ವರೆಗೆ ಹಮ್ಮಿಕೊಂಡಿದ್ದ ವಿಶೇಷ ಕಾರ್ಯಕ್ರಮ-" ಗೇಹೇ ಗೇಹೇ ಗೀತಾ" . ಪ್ರತಿ ದಿನ ಒಂದು ಅಧ್ಯಾಯವನ್ನು ಪಾರಾಯಣ ಮಾಡಿ, ಪ್ರತಿಯೊಂದು ಅಧ್ಯಾಯಕ್ಕೆ 18 ರುಪಾಯಿಗಳಂತೆ ಸಂಸ್ಕೃತ ಸಂವರ್ಧನೆಗಾಗಿ ಅರ್ಪಣೆ ಮಾಡುವುದು ಇದರ ಉದ್ದೇಶ. ಓದುಗರಿಗೆ ಸಹಾಯಕವಾಗುವಂತೆ ಪ್ರತಿ ದಿನ ಸಂಜೆ ಆನ್‌ಲೈನ್ ಮೂಲಕ ಕೂಡ ಭಗವದ್ಗೀತೆಯ ಪಠಣ ನಡೆಸಲಾಯಿತು. ಇದರ ಸಮಾರೋಪ ಹುಬ್ಬಳ್ಳಿಯ " ವಚನಮ್" ಕಾರ್ಯಾಲಯದಲ್ಲಿ ಸಂಪೂರ್ಣ ಭಗವದ್ಗೀತೆಯ ಪಾರಾಯಣ ಮತ್ತು ಸಮರ್ಪಣೆಯೊಂದಿಗೆ ಡಿಸಂಬರ್ 21, 2025 ರಂದು ನೆರವೇರಿತು..
- Post By : North Karnataka
- |
- 25-12-2025
- |













.jpeg)















