Top
Samskrita Bharati - North Karnataka
संस्कृतभारती - उत्तरकर्णाटक
Latest Media & News
Preview Media & News

ನಿತ್ಯಸಂಸ್ಕೃತಮ್
ಪ್ರಾಚೀನ ಮತ್ತು ವೈಜ್ಞಾನಿಕ ಭಾಷೆಯಾದ ಸಂಸ್ಕೃತವನ್ನು ನಿಮ್ಮ ಮನೆಯಿಂದಲೇ ಕಲಿಯಲು ಒಂದು ಸುವರ್ಣ ಅವಕಾಶ. ಸಂಸ್ಕೃತ ಭಾರತೀ ಕರ್ಣಾಟಕಮ್ ಉತ್ತರಮ್ ವತಿಯಿಂದ ಆಯೋಜಿಸಲಾಗಿದೆ ನಿತ್ಯಸಂಸ್ಕೃತಮ್ ಎಂಬ ವಿಶೇಷ ಆನ್ ಲೈನ್ ವರ್ಗ. ಒಂದು ತಿಂಗಳು ನಿರಂತರವಾಗಿ ಪ್ರತಿದಿನ 40 ನಿಮಿಷಗಳಲ್ಲಿ ಸರಳ ಸಂಸ್ಕೃತವನ್ನು ಕಲಿಸುವ ವ್ಯವಸ್ಥೆ. ನೀವಿದ್ದಲಿಂದಲೇ ಈ ಯೋಜನೆಯ ಫಲವನ್ನು ಪಡೆಯಬಹುದು. 2 ಗಣಗಳನ್ನು ಮಾಡಲಾಗಿದ್ದು ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಗಣವನ್ನು ಆಯ್ಕೆ ಮಾಡಿಕೊಂಡು ಸಂಸ್ಕೃತ ಭಾಷೆಯನ್ನು ಕಲಿಯಬಹುದು.
ಗಣ 1- ಮಧ್ಯಾಹ್ನ 12:00-12:40
ಗಣ 2 - ರಾತ್ರಿ 8:30-9:10
ಈ ವರ್ಗವು ಜೂನ್ 1,2025 ರಿಂದ ಪ್ರಾರಂಭವಾಗಲಿದೆ.
ವರ್ಗ ಶುಲ್ಕ - ರೂ. 125/-
" ಅಭ್ಯಾಸಪುಸ್ತಕಮ್" ಎನ್ನುವ ಪುಸ್ತಕವನ್ನು ನಿಮ್ಮ ವಿಳಾಸಕ್ಕೆ ಕಳುಹಿಸಿಕೊಡಲಾಗುತ್ತದೆ.

ನೋಂದಣಿಗಾಗಿ ಇಂದೇ ಸಂಪರ್ಕಿಸಿ -9740168128

ಎಲ್ಲಾ ಭಾಷೆಗಳ ತಾಯಿ ಭಾಷೆಯನ್ನು ಕಲಿಯಲು ಒಂದು ಸುವರ್ಣ ಅವಕಾಶ..


  • Post By : North Karnataka
  • |
  • 19-05-2025
  • |